Thursday, 1 December 2011

ನೆನಪು

ಕಾಡುತ್ತಿದೆ ಹಳೆಯ ಮಧುರ ನೆನಪುಗಳು...
ನೆನಪುಗಳು ನೆನಪಾಗೆ ಉಳಿದಿಲ್ಲಾ ಮನದಲ್ಲಿ
ಹೊಸ ಕನಸುಗಳಿಂದ
ಹಳೆಯ ಮಧುರ ನೆನಪುಗಳು ಮಾಸಿಹೋಗುತ್ತಿವೆ...
ಓ ಮನಸ್ಸೇ...
ಮತ್ತೇ ಮರುಕಳಿಸಬಾರದೇ ಅಂತಹ
ಮಧುರವಾದ ನೆನಪುಗಳು...!