ಅನ್ಯರಿಗೆ ನೋವು
ಕೊಡುವ ಮುನ್ನ
ಅನ್ಯರ ಮನಸ್ಸಿಗೆ
ನೋವಾಗುವ ಮುನ್ನ
ಅನ್ಯರ ಮೇಲೆ ದರ್ಪ
ತೋರಿಸುವ ಮುನ್ನ
ಒಮ್ಮೆ ಎಲ್ಲವನ್ನೂ
ತಾನು ಅನುಭವಿಸಿ,
ನಂತರವೂ ನಿನಗೆ
ಮನಸ್ಸಾದಲ್ಲಿ
ಮನಸ್ಸಿಲ್ಲದ
ದೇಹವಿದ್ದಂತೆ...!!!
ಕೊಡುವ ಮುನ್ನ
ಅನ್ಯರ ಮನಸ್ಸಿಗೆ
ನೋವಾಗುವ ಮುನ್ನ
ಅನ್ಯರ ಮೇಲೆ ದರ್ಪ
ತೋರಿಸುವ ಮುನ್ನ
ಒಮ್ಮೆ ಎಲ್ಲವನ್ನೂ
ತಾನು ಅನುಭವಿಸಿ,
ನಂತರವೂ ನಿನಗೆ
ಮನಸ್ಸಾದಲ್ಲಿ
ಮನಸ್ಸಿಲ್ಲದ
ದೇಹವಿದ್ದಂತೆ...!!!
No comments:
Post a Comment