ಸುಂದರವಾದ
ತಾಣವಿದು
ನೋಡುವ
ಕಣ್ಣಿಗೆ
ವಿವಿಧತೆಯು
ಕಲ್ಪನೆಯ
ಮನಕ್ಕೆ
ಕಣ್ಣಿಗೆ ಕಂಡಿದ್ದು
ಹಲ ಚಿತ್ರ ವಿಚಿತ್ರ
ಕಲ್ಪನೆಗಳು
ಅಕ್ಷಯಪಾತ್ರೆಯಂತೆ
ಬರಿದಾಗದಿಲ್ಲಿ
ಎಲ್ಲವೂ ಮನ
ಬಯಸಿದಂತೆ
ಸಿಗುವುದಿಲ್ಲ
ತಾಣದಲ್ಲಿ
ಕಂಡಿದ್ದು
ನೋಡಿದ್ದು
ಎಲ್ಲವೂ ಒಬ್ಬೊಬ್ಬರಲ್ಲಿ
ಒಂದೊಂದು
ಬಗೆಯಲ್ಲಿವು...!!!
ತಾಣವಿದು
ನೋಡುವ
ಕಣ್ಣಿಗೆ
ವಿವಿಧತೆಯು
ಕಲ್ಪನೆಯ
ಮನಕ್ಕೆ
ಕಣ್ಣಿಗೆ ಕಂಡಿದ್ದು
ಹಲ ಚಿತ್ರ ವಿಚಿತ್ರ
ಕಲ್ಪನೆಗಳು
ಅಕ್ಷಯಪಾತ್ರೆಯಂತೆ
ಬರಿದಾಗದಿಲ್ಲಿ
ಎಲ್ಲವೂ ಮನ
ಬಯಸಿದಂತೆ
ಸಿಗುವುದಿಲ್ಲ
ತಾಣದಲ್ಲಿ
ಕಂಡಿದ್ದು
ನೋಡಿದ್ದು
ಎಲ್ಲವೂ ಒಬ್ಬೊಬ್ಬರಲ್ಲಿ
ಒಂದೊಂದು
ಬಗೆಯಲ್ಲಿವು...!!!
No comments:
Post a Comment