ಆರೋಗ್ಯವೇ
ಭಾಗ್ಯವೆನ್ನುವರು
ಕೆಲವರು
ಹಣವೇ
ಭಾಗ್ಯವೆನ್ನುವರು
ಇನ್ನಕೆಲವರು
ಭಾಗ್ಯವೆನ್ನುವುದು
ದೇಹಕ್ಕೊ
ಮನಸ್ಸಿಗೋ
ಗೊತ್ತಿಲ್ಲದ
ಮನುಷ್ಯ
ಆತ್ಮಸುಖದರಿವು
ಅರಿಯಲಾರದ
ಮೂರ್ಖನಂತಿಹನು!!
ಭಾಗ್ಯವೆನ್ನುವರು
ಕೆಲವರು
ಹಣವೇ
ಭಾಗ್ಯವೆನ್ನುವರು
ಇನ್ನಕೆಲವರು
ಭಾಗ್ಯವೆನ್ನುವುದು
ದೇಹಕ್ಕೊ
ಮನಸ್ಸಿಗೋ
ಗೊತ್ತಿಲ್ಲದ
ಮನುಷ್ಯ
ಆತ್ಮಸುಖದರಿವು
ಅರಿಯಲಾರದ
ಮೂರ್ಖನಂತಿಹನು!!
No comments:
Post a Comment