Wednesday, 3 October 2012

ಮಧುರ

ನೀ ಇಟ್ಟ ನಂಬಿಕೆ
ನಿನ್ನೊಳಗಿರಲಿ
ನೀ ಇಟ್ಟ ಪ್ರೀತಿ
ನಿನ್ನೊಳಗಿರಲಿ
ನೀ ಇಟ್ಟ ವಿಶ್ವಾಸ
ನಿನ್ನೊಳಗಿರಲಿ
ನಂಬಿಕೆ, ಪ್ರೀತಿ, ವಿಶ್ವಾಸ
ಎಲ್ಲವೂ ನಿನ್ನೊಳಗಿದ್ದಾಗ
ಮಧುರವಾಗಿಹುದು
ಬಹಿರಂಗವಾದಲ್ಲಿ
ಮಧುರತೆಯ ಭಾವವು
ಕಿತ್ತ ಹೂವು
ಬಾಡಿದಂತಾಗುವುದು..!!

No comments:

Post a Comment