Wednesday, 3 October 2012

ಸತ್ಯ-ಸುಳ್ಳು

ಸತ್ಯ-
ಸುಳ್ಳಗಳೆರಡರ
ಫಲಾಫಲಗಳ
ಅನುಭವ
ಮನಸ್ಸಿನ
ಭಾವಗಳೊಂದಿಗೆ
ಮಿಲನವಾಗಿಹುದು
ಸತ್ಯಕ್ಕಿರುವ
ಗಟ್ಟಿತನ,
ಅಂಜಿಕೆಯಿಲ್ಲದ
ಭಾವ
ಸುಳ್ಳಿನಲ್ಲಿ
ಕಾಣ ಹೊರಟ
ಮನಸ್ಸಿಗೆ
ಸತ್ಯವೆಂಬ
ಭಾವ
ಸುಳ್ಳೆಂಬ
ಭಾವವನ್ನ
ನೋಡಿ
ಅಣಕಿಸುತಿಹುದು..!!!

No comments:

Post a Comment