Sunday, 21 October 2012

ಭ್ರಮೆ

ಕಲಿತೆ ಎಂಬ ಭ್ರಮೆ
ಕಲಿಯುವ ಮನಸ್ಸಿಗೆ
ಕಡಿವಾಣವಿದ್ದಂತೆ
ಕಲಿಯುತ್ತಾ
ಕಲಿಸುತ್ತಾ
ಕಲಿತ ಸವಿಯನ್ನ
ಅನುಭವಿಸುತ್ತಾ
ಬದುಕನ್ನ
ಹಸನಾಗಿಸುತ್ತಾ
ಸೃಷ್ಟಿಯ ವೈಚಿತ್ರವ
ಸವಿಯುವವನೇ ಜಾಣ
ಅದರೊಳಗೆ
ಅಡಗಿಹುದು
ಅದೆಷ್ಟೋ ನಿಗೂಢಗಳು
ಒಂದಕ್ಕೊಂದು
ಬೆಸೆದುಕೊಂಡಿರುವುದು
ಬದುಕಿನ ಕೊಂಡಿ...!!

No comments:

Post a Comment