Wednesday, 3 October 2012

ಭಿನ್ನತೆ

ನಿನ್ನ ಅಂತರಂಗದ
ಒಳಹೊಕ್ಕಲಾರೆ
ನಿನ್ನ ಭಾವನೆಗಳ
ಅರಿಯದಾದೆ
ನಿನ್ನ ಸುಖದುಃಖಗಳ
ಪರಿ ಎಂತೋ, ಏನೋ
ಅರಿಯದಾದೆ
ಅರಿಯುವ ಮನವಿದ್ದರೂ
ನಿನ್ನ ನನ್ನ ನಡುವಿನ
ಭಾವ ಬಂಧನವು
ಭಿನ್ನ ಭಿನ್ನವಾಗಿಹದಿಲ್ಲಿ

No comments:

Post a Comment