ವಿಚಿತ್ರ
ಆದರೂ
ಸತ್ಯ...!!
ಸುಳ್ಳು
ಬರುವಷ್ಟು
ವೇಗವಾಗಿ
ಸತ್ಯ
ಹೊರ
ಬರುವುದಿಲ್ಲ...!!!
ಸತ್ಯದಿಂದ
ಏನೋ
ಕಳೆದುಕೊಳ್ಳುವ
ಭಾವ
ಏನಿದೆ
ಕಳೆದುಕೊಳ್ಳುವುದು
ನಾ ಏನ್ನನಾದರೂ
ತಂದಿದ್ದರೇ
ತಾನೇ...!!!
ಆದರೆ, ಅಲ್ಲಿ
ಅಡಗಿದೆ
ಮಾರ್ಯಾದೆಯ
ಭಯ...!!!???
ಆದರೂ
ಸತ್ಯ...!!
ಸುಳ್ಳು
ಬರುವಷ್ಟು
ವೇಗವಾಗಿ
ಸತ್ಯ
ಹೊರ
ಬರುವುದಿಲ್ಲ...!!!
ಸತ್ಯದಿಂದ
ಏನೋ
ಕಳೆದುಕೊಳ್ಳುವ
ಭಾವ
ಏನಿದೆ
ಕಳೆದುಕೊಳ್ಳುವುದು
ನಾ ಏನ್ನನಾದರೂ
ತಂದಿದ್ದರೇ
ತಾನೇ...!!!
ಆದರೆ, ಅಲ್ಲಿ
ಅಡಗಿದೆ
ಮಾರ್ಯಾದೆಯ
ಭಯ...!!!???