Thursday, 6 December 2012

ಶ್ರೀರಕ್ಷೆ

ಓ ಮನವೇ
ತನು ಮನ
ಒಳಹೊಕ್ಕು
ನೋಡಿ ಬಾ
ಕಲ್ಮಶವಿಲ್ಲದ
ಭಾವವ
ಹೊತ್ತು ತಾ
ಹೃದಯ ತುಂಬಿ
ಮನ ತುಂಬಿ
ತ್ಯಾಗದ
ಭಾವವ
ಹೊತ್ತು ತಾ
ಇದೆ ನಿನ್ನ
ಶ್ರೀರಕ್ಷೆ,
ಧ್ಯೇಯವಾಗಿರಲಿ
ಬದುಕಿನುದ್ದುಕ್ಕೂ...!!

No comments:

Post a Comment