ತಪ್ಪೋ ಸರಿಯೋ
ಅರಿವಿಲ್ಲದಿದ್ದರೂ
ಅರಿವಾದರೂ
ಕಾರಣ ಮಾತ್ರ
ಘಟಿಸುತ್ತಲೇ
ಸಾಗುತ್ತದೆ...!!!
ತಪ್ಪು- ಸರಿಗಳ
ಪರಿಣಾಮ
ಎಲ್ಲರಿಗೂ
ತಟ್ಟುವುದು
ಮಾತ್ರ ವಿಪರ್ಯಾಸ...!!
ಅರಿವಿಲ್ಲದಿದ್ದರೂ
ಅರಿವಾದರೂ
ಕಾರಣ ಮಾತ್ರ
ಘಟಿಸುತ್ತಲೇ
ಸಾಗುತ್ತದೆ...!!!
ತಪ್ಪು- ಸರಿಗಳ
ಪರಿಣಾಮ
ಎಲ್ಲರಿಗೂ
ತಟ್ಟುವುದು
ಮಾತ್ರ ವಿಪರ್ಯಾಸ...!!
No comments:
Post a Comment