ಓ ಮನಸ್ಸೆ
ಒಂದೊಂದು ಬಾರಿ
ನನ್ನಲ್ಲಿ
ಅನ್ನಿಸಿದುಂಟು
ಸಹ್ಯವೆನ್ನಿಸಿದ್ದು
ಅಸಹ್ಯ ಭಾವವಾಗಿ
ಅಸಹ್ಯವೆನಿಸಿದ್ದು
ಸಹ್ಯ ಭಾವವಾಗಿ
ಬೇರ್ಪಟ್ಟಿದ್ದುಂಟು
ಬೇಡಿಕೆಗಳ
ಮಹಾಪೂರದೊಳಗೆ
ಅತಿಯಾದರೇ
ಅಮೃತವು
ವಿಷವಾದಂತೆ
ಮಿತವಿಲ್ಲದ
ಮಾತುಕತೆ
ಮಿತವಿಲ್ಲದ
ಒಡನಾಟ
ಮಿತವಿಲ್ಲದ
ಬಯಕೆಗಳು
ಬೇಸರಿಕೆ
ತರುವ ಮುನ್ನ
ಇತಿಮಿತಿಯ
ಪರಿಧಿಯೊಳಗೆ
ಸುಖಿಯಾಗಿರಬಾರದೇ...??
ಒಂದೊಂದು ಬಾರಿ
ನನ್ನಲ್ಲಿ
ಅನ್ನಿಸಿದುಂಟು
ಸಹ್ಯವೆನ್ನಿಸಿದ್ದು
ಅಸಹ್ಯ ಭಾವವಾಗಿ
ಅಸಹ್ಯವೆನಿಸಿದ್ದು
ಸಹ್ಯ ಭಾವವಾಗಿ
ಬೇರ್ಪಟ್ಟಿದ್ದುಂಟು
ಬೇಡಿಕೆಗಳ
ಮಹಾಪೂರದೊಳಗೆ
ಅತಿಯಾದರೇ
ಅಮೃತವು
ವಿಷವಾದಂತೆ
ಮಿತವಿಲ್ಲದ
ಮಾತುಕತೆ
ಮಿತವಿಲ್ಲದ
ಒಡನಾಟ
ಮಿತವಿಲ್ಲದ
ಬಯಕೆಗಳು
ಬೇಸರಿಕೆ
ತರುವ ಮುನ್ನ
ಇತಿಮಿತಿಯ
ಪರಿಧಿಯೊಳಗೆ
ಸುಖಿಯಾಗಿರಬಾರದೇ...??
No comments:
Post a Comment