Thursday, 6 December 2012

ನಂಬಿಕೆ

ನಂಬಿಕೆ
ಹೇಗಿರಬೇಕು
ಎಂಬುದರ
ಬಗೆಗೆ
ಜಿಜ್ಞಾಸೆ
ಮನದಲ್ಲಿ
ಮೂಡಿಹುದು

ನಂಬಿ
ಕೆಟ್ಟವರಿಲ್ಲವೋ
ಎಂದೂ ಎಷ್ಟೇ
ಹೇಳಿದರೂ
ಮನದಲ್ಲಿ
ತೊಳಲಾಟದ
ಭಾವವೇರ್ಪಟ್ಟಿಹುದು

ನಂಬಿದ
ಹಲ ವ್ಯಕ್ತಿಗಳ
ಮನದಲ್ಲಿ
ಸಂಶಯವೆಂಬ
ಭೂತ
ಆವರಿಸಿದ್ದನ್ನ ಕಂಡು
ಬದುಕು
ಅಣುಕಿಸುತಿಹುದು..!!

No comments:

Post a Comment