ಓ ದೇವರೇ
ನೀ ಇದ್ದೀಯೋ
ಇಲ್ಲವೋ
ಒಂದು ಅರಿಯೇ
ಇರುವುದಾದರೇ
ಪಾಪ-ಪುಣ್ಯದ
ಲೆಕ್ಕಚಾರವ
ನಿನ್ನ ಬಳಿಯೇ
ವಿಜೃಂಭಿಸಿಕೋ
ಬದುಕಿನ
ಮುಸ್ಸಂಜೆಯಲ್ಲಿ
ಆಸರೆಯಿಲ್ಲದ
ರೋಗಿಯಾಗಿ
ಅನ್ಯರ
ಆಶ್ರಯದಲ್ಲಿ
ಆಯುಷ್ಯನ್ನ
ಕಳೆಯುವ
ಭಾಗ್ಯವಾ
ಕರುಣಿಸದಿರು...!!
ನೀ ಇದ್ದೀಯೋ
ಇಲ್ಲವೋ
ಒಂದು ಅರಿಯೇ
ಇರುವುದಾದರೇ
ಪಾಪ-ಪುಣ್ಯದ
ಲೆಕ್ಕಚಾರವ
ನಿನ್ನ ಬಳಿಯೇ
ವಿಜೃಂಭಿಸಿಕೋ
ಬದುಕಿನ
ಮುಸ್ಸಂಜೆಯಲ್ಲಿ
ಆಸರೆಯಿಲ್ಲದ
ರೋಗಿಯಾಗಿ
ಅನ್ಯರ
ಆಶ್ರಯದಲ್ಲಿ
ಆಯುಷ್ಯನ್ನ
ಕಳೆಯುವ
ಭಾಗ್ಯವಾ
ಕರುಣಿಸದಿರು...!!
No comments:
Post a Comment