Monday, 10 December 2012

ಮಧುರತೆ

ಅದೇನೋ
ಗೊತ್ತಿಲ್ಲ
ಪ್ರೀತಿಯೋ
ಆಕರ್ಷಣೆಯೋ
ವ್ಯಾಮೋಹವೋ
ಅಂದು...

ಈಗ
ಅಂದು
ಫಲಿಸಲಿಲ್ಲ
ಎನ್ನುವುದಕ್ಕಿಂತ
ಆ ಮಧುರತೆಯ
ಭಾವ
ಮನದಾಳದಲ್ಲಿ
ಇನ್ನೂ
ಮಧುರವಾಗಿಟ್ಟಿರುವ
ಮನಸ್ಸು...!!

No comments:

Post a Comment