ನಮ್ಮ ಹಿಂದೆ
ಬರದೆ ಇರುವ
ಹಣ, ಮನೆ
ಐಹಿಕ ಸುಖಗಳತ್ತ
ಅದೇನೋ ಸೆಳೆತವೋ
ಅದೇನೋ ಮೋಹವೋ
ಇರುವಷ್ಟು
ದಿನ ಮೋಜಿಗಾಗಿ
ಅದು ಬೇಕು
ಇದು ಬೇಕು
ಎನ್ನುವ ಭಾವ
ಕಾಡುವುದು..
ಇವೇ ಬದುಕಿನ
ಆಸರೆಗಳೇ
ಇವೇ ಬದುಕಿನ
ಆದರ್ಶಗಳೇ...???!!!
ಬರದೆ ಇರುವ
ಹಣ, ಮನೆ
ಐಹಿಕ ಸುಖಗಳತ್ತ
ಅದೇನೋ ಸೆಳೆತವೋ
ಅದೇನೋ ಮೋಹವೋ
ಇರುವಷ್ಟು
ದಿನ ಮೋಜಿಗಾಗಿ
ಅದು ಬೇಕು
ಇದು ಬೇಕು
ಎನ್ನುವ ಭಾವ
ಕಾಡುವುದು..
ಇವೇ ಬದುಕಿನ
ಆಸರೆಗಳೇ
ಇವೇ ಬದುಕಿನ
ಆದರ್ಶಗಳೇ...???!!!
No comments:
Post a Comment