Tuesday, 27 November 2012

ನೆನಪು

ಜಾರಿ ಹೋದ
ಕಾಲದ
ನೆನಪು
ಅದರ
ನೆನಪಲ್ಲೇ
ಹೊಸ
ಹಾದಿಯ
ಹುಡುಕು
ಹುಡುಕುವ
ಮನಸ್ಸಿಗೆ
ಒಂದಿಷ್ಟು
ಆದರ್ಶಗಳು
ಒಂದಿಷ್ಟು
ಮೌಲ್ಯಗಳು
ಜೊತೆ
ಜೊತೆಯಲ್ಲಿ...!!!

No comments:

Post a Comment