ನನ್ನ ನಾ
ಅರಿವ ಮುನ್ನ
ನನ್ನೊಳಗಿರುವ
ವಿಚಾರಗಳ ಆಳದ
ಅರಿವಾಗಲಿಲ್ಲ
ನಿಶ್ಶಬ್ಧತೆಯಲ್ಲಿ
ಹುಡುಕುತ್ತಾ
ಹೋದಷ್ಟು
ಅಲ್ಲಿಹುದು
ಬರಿದಾಗದ
ವಿಚಾರಗಳು
ಭುವಿಯ
ಆಳದಲ್ಲಿರುವ
ವಜ್ರ ಚಿನ್ನ,
ಬೆಳ್ಳಿ, ತಾಮ್ರಗಳಿಗೂ
ಮಿಗಿಲಾದಷ್ಟು
ವಿಚಾರಗಳು
ತುಂಬಿಹುದು
ಅದನ್ಹೆಕ್ಕುವ
ಕೆಲಸವಾಗಬೇಕಿಹುದು
ಮನದಾಳದಿಂದ...!!!
ಅರಿವ ಮುನ್ನ
ನನ್ನೊಳಗಿರುವ
ವಿಚಾರಗಳ ಆಳದ
ಅರಿವಾಗಲಿಲ್ಲ
ನಿಶ್ಶಬ್ಧತೆಯಲ್ಲಿ
ಹುಡುಕುತ್ತಾ
ಹೋದಷ್ಟು
ಅಲ್ಲಿಹುದು
ಬರಿದಾಗದ
ವಿಚಾರಗಳು
ಭುವಿಯ
ಆಳದಲ್ಲಿರುವ
ವಜ್ರ ಚಿನ್ನ,
ಬೆಳ್ಳಿ, ತಾಮ್ರಗಳಿಗೂ
ಮಿಗಿಲಾದಷ್ಟು
ವಿಚಾರಗಳು
ತುಂಬಿಹುದು
ಅದನ್ಹೆಕ್ಕುವ
ಕೆಲಸವಾಗಬೇಕಿಹುದು
ಮನದಾಳದಿಂದ...!!!
No comments:
Post a Comment