Monday, 5 November 2012

ರೂಪಾಂತರ

ರೂಪಾಂತರವೇ
ಮಾಯೆಯಾಗಿ
ಕಾಣುತಿಹುದು
ರೂಪಾಂತರವೆಂಬ
ಮಾಯೆಯಲ್ಲಿ
ವಸ್ತುಗಳ ಬದಲಿ
ರೂಪವೇ ಹೊರತು
ಮತ್ತೇನು
ಹೊಸದಿಲ್ಲವೆನ್ನಿಸುತ್ತಾ
ಸಾಗುವುದು
ಸರಳವಾದ
ಬದುಕಿಗಾಗಿ
ಹಲ ಹಲ
ರೂಪಾಂತರ!
ಸಿಲುಕಿಕೊಂಡಿವೆವು
ನಾವು..?
ರೂಪಾಂತರವೆಂಬ
ಮಾಯೆಯಲ್ಲಿ...!!!

No comments:

Post a Comment