Monday, 26 November 2012

ಚೈತನ್ಯ

ಕಣ್ಣಾಲಿಗಳಲ್ಲಿ
ಹರಿದ ಹನಿ
ನೀರು
ಮಡುಗಟ್ಟಿದ
ನೋವುಗಳ
ಅನಾವರಣ
ದುರ್ಬಲವಾದ
ಮನಸ್ಸಿಗೆ
ಶಕ್ತಿ ತುಂಬಿ
ಹೊಸ
ಚೈತನ್ಯ
ಹೊಸ
ಹುರುಪಿನೊಂದಿಗೆ
ಒಡನಾಟಕ್ಕಾಗಿ
ಹಾತೊರೆಯುವ
ಮನಸ್ಸು
ಹೊಸದರ
ಹುಡುಕುವುದರೊಂದಿಗಿನ
ಮತ್ತದೇ
ಒಡನಾಟ...!!

No comments:

Post a Comment