Thursday, 15 November 2012

ಅರಿವು

ಕೊನೆಯಿಲ್ಲದ
ಅರಿವು
ಅರಿತಷ್ಟು
ಮೊಗೆದಷ್ಟು
ಬತ್ತುವುದಿಲ್ಲ
ಅರಿಯುವುದರಲ್ಲಿ
ಇರಬಾರದು
ಆಯಾಸ
ಆದರೇಕೋ
ಕಾಡುವುದು
ಅರಿಯುವ
ಬತ್ತಳಿಕೆ
ಖಾಲಿಯಾದಂತೆ
ತುಡಿತವಿಲ್ಲದ
ಮನಕ್ಕೆ
ಅರಿಯುವ
ಅರಿತು
ಅದರಲ್ಲಿ
ಲೀನವಾಗುವ
ಕಾಳಜಿ
ಇಲ್ಲದಿರುವ
ಭಾವ
ಕಾಡುವುದು...!!!

No comments:

Post a Comment