ಕಾಲಗರ್ಭದಲ್ಲಿ
ಸೇರುತಿಹುದು
ಘಟನಾವಳಿಗಳು
ಒಂದಷ್ಟು ಸವಿ
ಒಂದಷ್ಟು ಕಹಿ
ನೆನಪುಗಳು
ಘಟಿಸಿದ
ಘಟನಾವಳಿಗಳು
ಮಿಂಚಿ
ಮರೆಯಾಗುತಿಹುದು
ಹಳೆಯ
ನೆನಪುಗಳೊಂದಿಗೆ
ಹೊಸದರ
ಅರಸುವಿಕೆಯ ನಡುವೆ
ಬಂದಿದ್ದು, ಹೋಗಿದ್ದು
ಮಾತ್ರ ಘಟನೆಗಳು
ಕಾಲ ಮಾತ್ರ
ಯಾವುದರ ಪರಿವೇ
ಇಲ್ಲದೆ ಓಡುತಿಹುದು...!!!
ಸೇರುತಿಹುದು
ಘಟನಾವಳಿಗಳು
ಒಂದಷ್ಟು ಸವಿ
ಒಂದಷ್ಟು ಕಹಿ
ನೆನಪುಗಳು
ಘಟಿಸಿದ
ಘಟನಾವಳಿಗಳು
ಮಿಂಚಿ
ಮರೆಯಾಗುತಿಹುದು
ಹಳೆಯ
ನೆನಪುಗಳೊಂದಿಗೆ
ಹೊಸದರ
ಅರಸುವಿಕೆಯ ನಡುವೆ
ಬಂದಿದ್ದು, ಹೋಗಿದ್ದು
ಮಾತ್ರ ಘಟನೆಗಳು
ಕಾಲ ಮಾತ್ರ
ಯಾವುದರ ಪರಿವೇ
ಇಲ್ಲದೆ ಓಡುತಿಹುದು...!!!
No comments:
Post a Comment