ಬದುಕೆಂಬ ಮಾಯೆಯಲ್ಲಿ
ಅಗಲಿಕೆಯ ನೋವು
ಕಾಡುವುದು
ಅಲೆ ಅಲೆಯಾಗಿ
ಸಂಬಂಧಗಳ
ಒಡನಾಟದಲ್ಲಿ
ಕಳೆದ ಬದುಕಿನ
ಋತುಚಕ್ರದಲ್ಲಿ
ಬಿಗಿಯಾದ
ಸಂಬಂಧಗಳ
ಬಂಧನದಲ್ಲಿ
ಒಂದೊಂದು
ಕಳಚಿಕೊಂಡಾಗ
ಸಮುದ್ರದ
ಅಲೆ ಅಲೆಯಂತೆ
ಬಂದಪ್ಪಳಿಸುವುದು
ಅಪ್ಪಳಿಸಿದ ರಭಸಕ್ಕೆ
ತತ್ತರಿಸಿ ತಲ್ಲಣಿಸುವುದು
ಮನ..!!!
ಅಗಲಿಕೆಯ ನೋವು
ಕಾಡುವುದು
ಅಲೆ ಅಲೆಯಾಗಿ
ಸಂಬಂಧಗಳ
ಒಡನಾಟದಲ್ಲಿ
ಕಳೆದ ಬದುಕಿನ
ಋತುಚಕ್ರದಲ್ಲಿ
ಬಿಗಿಯಾದ
ಸಂಬಂಧಗಳ
ಬಂಧನದಲ್ಲಿ
ಒಂದೊಂದು
ಕಳಚಿಕೊಂಡಾಗ
ಸಮುದ್ರದ
ಅಲೆ ಅಲೆಯಂತೆ
ಬಂದಪ್ಪಳಿಸುವುದು
ಅಪ್ಪಳಿಸಿದ ರಭಸಕ್ಕೆ
ತತ್ತರಿಸಿ ತಲ್ಲಣಿಸುವುದು
ಮನ..!!!
No comments:
Post a Comment