Monday, 5 November 2012

ಮಾಯೆ

ಅನಿವಾರ್ಯವಲ್ಲದ
ಬದುಕು
ಭುವಿಗೆ ಬಂದಾಗ
ಅರಿವಿಲ್ಲದ್ದು
ಹೊರಟು ನಿಂತಾಗ
ಅರಿವಿಲ್ಲದ್ದು
ಎಲ್ಲವೂ
ಒಂದು ಮಾಯೆಯೊ
ಮಾಯೆಯೆಂಬ
ಬದುಕೋ
ಅರಿವಿಲ್ಲದ ಮನ
ಅರಿಯುವ ಮುನ್ನ
ಮಣ್ಣಲ್ಲಿ ಮಣ್ಣಾಗಿ
ಹೋಗುವ ದೇಹ
ಅರಿತಿದ್ದು ಮಾತ್ರ
ಶೂನ್ಯವೆಂಬತಿಹುದು

No comments:

Post a Comment