ಅರ್ಥವಾಗದ
ಬದುಕಿನ
ರಹಸ್ಯಗಳು
ಅರ್ಥವಾಗದ
ಮನುಷ್ಯರ
ಸ್ವಭಾವಗಳು
ಬದುಕಿಗಾಗಿ
ಅದೆಷ್ಟೋ
ಒಡಂಬಡಿಕೆಗಳೋ...
ತನ್ನೊಳಿತಿಗಾಗಿ
ನಡೆ-ನುಡಿಗಳಲ್ಲಿ
ಬದಲಾವಣೆಗಳೋ...
ಎಲ್ಲವೂ ಅರ್ಥವಾಗದೇ
ಹಾಗೆ ಉಳಿಯುವುದು
ಅದನ್ನರಿಯುವಷ್ಟರಲ್ಲಿ
ಕಾಲನ ಕರೆಯಲ್ಲಿ
ಲೀನವಾಗುವುದು..!!!
ಬದುಕಿನ
ರಹಸ್ಯಗಳು
ಅರ್ಥವಾಗದ
ಮನುಷ್ಯರ
ಸ್ವಭಾವಗಳು
ಬದುಕಿಗಾಗಿ
ಅದೆಷ್ಟೋ
ಒಡಂಬಡಿಕೆಗಳೋ...
ತನ್ನೊಳಿತಿಗಾಗಿ
ನಡೆ-ನುಡಿಗಳಲ್ಲಿ
ಬದಲಾವಣೆಗಳೋ...
ಎಲ್ಲವೂ ಅರ್ಥವಾಗದೇ
ಹಾಗೆ ಉಳಿಯುವುದು
ಅದನ್ನರಿಯುವಷ್ಟರಲ್ಲಿ
ಕಾಲನ ಕರೆಯಲ್ಲಿ
ಲೀನವಾಗುವುದು..!!!
No comments:
Post a Comment