ಗಂಡ-ಹೆಂಡತಿ
ಗಳೆಯ-ಗೆಳತಿ
ಇನ್ನೆಷ್ಟೋ
ಸಂಬಂಧಗಳೋ
ಅರಿಯೇ
ಅಲ್ಲಿರುವ
ಒಂದನ್ನೊಂದು
ಮಧುರವಾದ
ಭಾವಗಳು,
ಭಾವನಾತ್ಮಕ
ಹೊಂದಾಣಿಕೆಗಳೋ...!!
ಕೆಲವೊಂದು
ಮನಸ್ಸಿನ
ಭಾವಗಳು
ಸ್ವಾರ್ಥರಹಿತವಾಗಿ
ಸ್ಪಂದಿಸದೆ,
ಮತ್ತೊಂದು
ಮನಸ್ಸಿನ
ಮಧುರವಾದ
ಭಾವನೆಗಳರಿಯದೆ
ದೂರಾಗಿಹದೋ
ಒಂದಷ್ಟು ಹೊತ್ತು
ಒಳಹೊಕ್ಕು
ಅರಿಯುವ
ತಾಳ್ಮೆಯಿಲ್ಲವಾಯಿತೇ
ಅಲ್ಲಿಯೂ
ಭಾವನೆಗಳಿವೆಯೆಂಬ
ಕಲ್ಪನೆಯಿಲ್ಲವಾಯಿತೇ?
ಅದನ್ನರಿಯುವ
ಮನವಿದ್ದರೂ
ನೀ ಯಾಕೀಷ್ಟು
ಸ್ವಾರ್ಥಿಯಾದೆ...??!!
ಗಳೆಯ-ಗೆಳತಿ
ಇನ್ನೆಷ್ಟೋ
ಸಂಬಂಧಗಳೋ
ಅರಿಯೇ
ಅಲ್ಲಿರುವ
ಒಂದನ್ನೊಂದು
ಮಧುರವಾದ
ಭಾವಗಳು,
ಭಾವನಾತ್ಮಕ
ಹೊಂದಾಣಿಕೆಗಳೋ...!!
ಕೆಲವೊಂದು
ಮನಸ್ಸಿನ
ಭಾವಗಳು
ಸ್ವಾರ್ಥರಹಿತವಾಗಿ
ಸ್ಪಂದಿಸದೆ,
ಮತ್ತೊಂದು
ಮನಸ್ಸಿನ
ಮಧುರವಾದ
ಭಾವನೆಗಳರಿಯದೆ
ದೂರಾಗಿಹದೋ
ಒಂದಷ್ಟು ಹೊತ್ತು
ಒಳಹೊಕ್ಕು
ಅರಿಯುವ
ತಾಳ್ಮೆಯಿಲ್ಲವಾಯಿತೇ
ಅಲ್ಲಿಯೂ
ಭಾವನೆಗಳಿವೆಯೆಂಬ
ಕಲ್ಪನೆಯಿಲ್ಲವಾಯಿತೇ?
ಅದನ್ನರಿಯುವ
ಮನವಿದ್ದರೂ
ನೀ ಯಾಕೀಷ್ಟು
ಸ್ವಾರ್ಥಿಯಾದೆ...??!!
No comments:
Post a Comment